ಮಕ್ಕಳು ಮನೆಯಲ್ಲೇ ಇರಲು ಆರಂಭಿಸಿ ವರ್ಷ ಕಳೆಯಿತು. ದೊಡ್ಡವರಾದರೂ ತರಕಾರಿ ಹಣ್ಣು ತರುವ ನೆಪದಿಂದ ಮನೆಯಿಂದ ಹೊರಹೋಗುತ್ತಾರೆ. ಆದರೆ ಮಕ್ಕಳು ಮನೆಯಲ್ಲೇ ಬಂಧಿಯಾಗುತ್ತಿದ್ದಾರೆ. ಮಕ್ಕಳಿಗೆ ಕೊರೋನಾ ವೈರಸ್ ಬಗ್ಗೆ ತಿಳಿಸಿ ಹೇಳಿ. ಹೆದರಿಸಬೇಡಿ. ಅವರ ಪ್ರಶ್ನೆಗಳಿಗೆ ಉತ್ತರಿಸಿ. ಅದರ ತೀವ್ರತೆಯ ಬಗ್ಗೆ... Read More