ಕಣ್ಣಿನ ಸೋಂಕು ನಿವಾರಣೆಗೆ ಹಲವಾರು ಮನೆಮದ್ದುಗಳಿವೆ, ಇವನ್ನು ನೀವು ಟ್ರೈ ಮಾಡಿದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಕಣ್ಣಿನ ಸೋಂಕು ಕಡಿಮೆಯಾಗುತ್ತದೆ. ಕಣ್ಣಿಗೆ ಸಂಬಂಧಿಸಿದಂತೆ ಹಲವಾರು ಸೋಂಕು ಸಮಸ್ಯೆಗಳನ್ನು ನೀವು ನೋಡಿರುತ್ತೀರಿ ಇದರಲ್ಲಿ ಕಣ್ಣು ಕೆಂಪಾಗುವುದು, ಗುಳ್ಳೆ ಆಗುವುದು, ಕಣ್ಣು ಉರಿ ಮುಖ್ಯವಾದವು,... Read More