Kannada Duniya

ಒತ್ತಡ

ಪ್ರಸ್ತುತ ದಿನಗಳಲ್ಲಿ ಬಿಪಿ ಸಮಸ್ಯೆ ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಿದೆ. ವಿಪರೀತ ಕೆಲಸದ ಒತ್ತಡ, ವಿರಾಮದ ಕೊರತೆ, ಬದಲಾಗುತ್ತಿರುವ ಆಹಾರ ಪದ್ಧತಿಗಳೇ ಇದಕ್ಕೆ ಮುಖ್ಯ ಕಾರಣ. ಬಿಪಿ ಸಮಸ್ಯೆ ಇರುವವರು ಈ ಕೆಲವು ವಿಷಯಗಳ ಮೇಲೆ ಗಮನ ಹರಿಸುವುದರಿಂದ ಹಲವು ಸಮಸ್ಯೆಗಳನ್ನು... Read More

ಕೆಲಸದ ಹೊರೆ, ಆರೋಗ್ಯದ ಭಯ ಮುಂತಾದ ಸಮಸ್ಯೆಗಳಿಂದ ಜನರಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದು ಜನರ ಜೀವನವನ್ನು ನರಕವಾಗಿಸುತ್ತದೆ. ಹಾಗಾಗಿ ಈ ಒತ್ತಡವನ್ನು ನಿವಾರಿಸುವಂತಹ ಶಕ್ತಿ ನಮಲ್ಲಿ ಉತ್ಪತ್ತಿಯಾಗಲು ವಿಟಮಿನ್ ಭರಿತ ಈ ಆಹಾರವನ್ನು ಸೇವಿಸಿ. ಕಿತ್ತಳೆ : ಇದರಲ್ಲಿ ವಿಟಮಿನ್ ಸಿ... Read More

ನಮ್ಮ ಮನಸ್ಥಿತಿ ಉತ್ತಮವಾಗಿದ್ದರೆ ನಾವು ಜೀವನವನ್ನು ಬಹಳ ಸಂತೋಷದಿಂದ ಕಳೆಯಬಹುದು. ಆದರೆ ಕೆಲವು ಜನರು ಒಂಟಿತನ ಮತ್ತು ದುಃಖವನ್ನು ಅನುಭವಿಸುತ್ತಾರೆ. ಇದಕ್ಕೆ ಅವರ ಮನಸ್ಥಿತಿಯೇ ಕಾರಣ. ಹಾಗಾಗಿ ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಡಲು ಈ ಯೋಗಾಸನ ಮಾಡಿ. ಪಶ್ಚಿಮೋತ್ತನಾಸನ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.... Read More

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಹಾಗಾಗಿ ಪ್ರತಿದಿನ ಮಂಡೂಕಾಸನ ಮಾಡಿ. ಇದರಿಂದ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಮಂಡೂಕಾಸನ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಬಹುದಂತೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯಂತೆ.... Read More

ಕೆಲವರು ಹೆಚ್ಚು ಹೊತ್ತು ಕೆಲಸದಲ್ಲಿಯೇ ತೊಡಗಿರುತ್ತಾರೆ. ಇದರಿಂದ ಅವರ ದೇಹದಲ್ಲಿ ಶಕ್ತಿ ಕಡಿಮೆಯಾಗಿ ಅವರು ಆಯಾಸಕ್ಕೆ ಒಳಗಾಗುತ್ತದೆ. ಇದರಿಂದ ದೇಹ ದುರ್ಬಲವೆನಿಸುತ್ತದೆ. ಹಾಗಾಗಿ ನಿಮ್ಮ ದೇಹದ ಆಯಾಸವನ್ನು ನಿವಾರಿಸಲು ಈ ಯೋಗಾಸನ ಮಾಡಿ. ಬಾಲಸಾನ (ಮಕ್ಕಳ ಭಂಗಿ ) : ನೆಲದ... Read More

ಕೆಲವರು ಸ್ನಾಯುಗಳನ್ನು ಬಲಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ. ಕೆಲವರು ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಆದರೆ ನೀವು ಈ ಹಣ್ಣು ಗಳನ್ನು ಸೇವಿಸುವ ಮೂಲಕ ಸ್ನಾಯುಗಳನ್ನು ಬಲಗೊಳಿಸಬಹುದಂತೆ. ಪೇರಳೆ ಹಣ್ಣಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಗಳು, ಪೊಟ್ಯಾಶಿಯಂ, ಫೈಬರ್... Read More

ಹೆಚ್ಚಿನ ಜನರು ಲಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಮೊಬೈಲ್ ನಲ್ಲಿ ಕಾಲ ಕಳೆಯುತ್ತಾರೆ. ಇದರಿಂದ ಅವರ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬಿದ್ದು ಅವರಲ್ಲಿ ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಅದನ್ನು ನಿವಾರಿಸಲು ಈ ಸಲಹೆ ಪಾಲಿಸಿ.... Read More

ಹೃದ್ರೋಗ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವು ಜನರನ್ನು ಕಾಡುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನ ಶೈಲಿಯೇ ಕಾರಣ. ಹಾಗಾಗಿ ಹೃದ್ರೋಗ ಸಮಸ್ಯೆ ಇರುವವರು ಈ ಕೆಲಸಗಳನ್ನು ಮಾಡಬಾರದಂತೆ. ಹೃದ್ರೋಗಿಗಳು ಆಹಾರವನ್ನು ಸೇವಿಸಿದ ತಕ್ಷಣ ನಡೆಯಬಾರದಂತೆ. ಆದರೆ ಅವರು ಖಾಲಿ ಹೊಟ್ಟೆಯಲ್ಲಿ ವಾಕಿಂಗ್... Read More

ಆಹಾರವು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇವು ನಮ್ಮ ಭಾವನೆಗಳ ಮೇಲೆ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆಯಂತೆ. ಹಾಗಾಗಿ ನೀವು ಒತ್ತಡಕ್ಕೆ ಒಳಗಾಗಿದ್ದರೆ ಈ ಆಹಾರವನ್ನು ಸೇವಿಸಿ. ಕುಂಬಳಕಾಯಿ ಬೀಜ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಬ್ಬಿಣ,... Read More

ಗ್ರಹಗಳು ತನ್ನ ಸ್ನಾನವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಆಗಸ್ಟ್ 30ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗವಾಗಲಿದೆ. ಇದರಿಂದ ಕೆಟ್ಟ ಯೋಗ ರೂಪುಗೊಳ್ಳಲಿದೆ. ಇದರಿಂದ ಈ ರಾಶಿಯವರಿಗೆ ಕೆಟ್ಟದಾಗಲಿದೆಯಂತೆ. ವೃಷಭ ರಾಶಿ : ಉದ್ಯೋಗಿಗಳು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...