Kannada Duniya

ಒಣ ಹಣ್ಣುಗಳು

ಮುದ್ದಾದ ಮಗುವನ್ನು ಹೊಂದುವ ಬಯಕೆ ಪ್ರತಿಯೊಬ್ಬ ಗರ್ಭಿಣಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ನೀವು ಈ ಕೆಲವು ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಈ ಆಹಾರ ನಿಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಗರ್ಭಿಣಿಯರು ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಫೈಬರ್ ಮತ್ತು ಜೀವ ಸತ್ವಗಳಿರುತ್ತವೆ. ಇದರ ಸೇವನೆಯಿಂದ ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡಬಹುದು. ಗರ್ಭಿಣಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಕಿತ್ತಳೆ ಹಣ್ಣು ಸೇವನೆ ಮಾಡಬೇಕು. ಇದರಲ್ಲಿ ವಿಟಮಿನ್ ಸಿ ಅಂಶ ಅತ್ಯುತ್ತಮವಾಗಿದ್ದು ಇದು ಶೀತದ ವಿರುದ್ಧ ಹೋರಾಡುತ್ತದೆ ಹಾಗೂ ಮಗುವಿನ ಮೂಳೆಗಳನ್ನು ಆರೋಗ್ಯವಾಗಿರುತ್ತದೆ. ಅದೇ ರೀತಿ ಗರ್ಭಿಣಿಯಾಗಿದ್ದಾಗ ಹಸಿರು ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆಯನ್ನು ಕಡ್ಡಾಯಗೊಳಿಸಬೇಕು. ಹಾಲಿನ ಪದಾರ್ಥಗಳು ಅಂದರೆ ಮೊಸರು ಬೆಣ್ಣೆ, ತುಪ್ಪ ಪನ್ನೀರ್ ಮೊದಲಾದ ಉತ್ಪನ್ನಗಳನ್ನು ಧಾರಾಳವಾಗಿ ಸೇವನೆ ಮಾಡಬೇಕು. ಅದೇ ರೀತಿ ಪನ್ನೀರ್ ಮತ್ತು ಧಾನ್ಯಗಳ ಸೇವನೆಯಿಂದಲೂ ನಿಮ್ಮ ಮಗು ಸುಂದರವಾಗಿ ಆಕರ್ಷಕವಾಗಿ ಆರೋಗ್ಯವಂತವಾಗಿ ಬೆಳೆಯುತ್ತದೆ.... Read More

ಒಣದ್ರಾಕ್ಷಿ ಸ್ವಲ್ಪ ಹುಳಿ ಮತ್ತು ರುಚಿಗೆ ಸಿಹಿಯಾಗಿರುತ್ತದೆ. ಆದರೆ ಇದನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಸಮಯದಲ್ಲೂ ಹೊರಗೆ ವ್ಯಾಪಕವಾಗಿ ಲಭ್ಯವಿದೆ. ಒಣದ್ರಾಕ್ಷಿಯಲ್ಲಿ ವಿವಿಧ ಪೋಷಕಾಂಶಗಳು ಮತ್ತು ಜೀವಸತ್ವಗಳು ಇರುತ್ತವೆ. ಇದು ಸಾಮಾನ್ಯ ಕಪ್ಪು ಒಣದ್ರಾಕ್ಷಿಗಳನ್ನು ಸಹ... Read More

ಜ್ವರದಿಂದ ಬಳಲುವ ಮಕ್ಕಳು ಯಾವುದೇ ಆಹಾರವನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗೆಂದು ಅವರನ್ನು ಹಾಗೆ ಬಿಟ್ಟರೆ ಅಥವಾ ಖಾಲಿ ಹೊಟ್ಟೆಯಲ್ಲಿ ಬಿಟ್ಟರೆ ಗ್ಯಾಸ್ಟ್ರಿಕ್, ನಿಶ್ಯಕ್ತಿ ಸೇರಿದಂತೆ ಇತರ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಮಕ್ಕಳಿಗೆ ಸಂಪೂರ್ಣ ವಿಶ್ರಾಂತಿ ನೀಡುವುದರ ಜೊತೆಗೆ ಈ ಕೆಲವು ವಸ್ತುಗಳನ್ನು ಆಹಾರದೊಂದಿಗೆ ಸೇರಿಸಲು ಪ್ರಯತ್ನಿಸಿ. ಜ್ವರ ಬಂದಾಗ ಮಕ್ಕಳಿಗೆ ಪದೇಪದೇ ಬಿಸಿ ನೀರು ಕುಡಿಸುವ ಮುಖ್ಯ. ಅದೇ ಅವಧಿಯಲ್ಲಿ ಚಿಟಿಕೆ ಅರಿಶಿನ ಪುಡಿ ಬೆರೆಸಿ ಕುಡಿಯಲು ಕೊಟ್ಟರೆ ಇದು ಸೋಂಕುಗಳನ್ನು ಎದುರಿಸಲು ಹಾಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರಿಬೇವಿನ ಎಲೆಗಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣು ಹಾಗೂ ವಾಲ್ನೆಟ್ ಮಿಲ್ಕ್ ಶೇಕ್ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳು ದೊರೆಯುತ್ತವೆ ಹಾಗೂ ಇದು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಒಣ ಹಣ್ಣುಗಳನ್ನು ಮಕ್ಕಳಿಗೆ ಕುರುಕಲು ತಿಂಡಿಯಾಗಿ ಸೇವನೆ ಮಾಡಲು ಕೊಡುವುದರ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಬಹುದು. ಒಣ ದ್ರಾಕ್ಷಿ ಅಥವಾ ಅಂಜೂರದ ಹಣ್ಣುಗಳು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ಕಡೆಗಣಿಸಬೇಡಿ….!... Read More

ಇಂದಿನ ಜೀವನಶೈಲಿಯಲ್ಲಿ ಬಹಳಷ್ಟು ಜನರು ಒತ್ತಡವನ್ನು ಅನುಭವಿಸುತ್ತಾರೆ. ದೈನಂದಿನ ಚಟುವಟಿಕೆಗಳಿಂದ ನೀವು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅದರ ಜೊತೆಗೆ ನಿಮ್ಮ ಆಹಾರದ ಬಗ್ಗೆಯೂ ಗಮನಹರಿಸುವುದು ಅಗತ್ಯ. ಹಾಗಾಗಿ ಈ ಹಣ್ಣುಗಳನ್ನು ಸೇವಿಸಿ. ಒಣ ಹಣ್ಣುಗಳು : ಈ ಹಣ್ಣಿನಲ್ಲಿ... Read More

ಒಣಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿರುತ್ತದೆ. ಇದನ್ನು ಸೇವಿಸಿದರೆ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ವಿಟಮಿನ್ ಗಳು ದೊರೆಯುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಬಾರದಂತೆ. ಒಣ ಹಣ್ಣುಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ಮಲಬದ್ಧತೆ, ಜೀರ್ಣಕ್ರಿಯೆ, ಅತಿಸಾರದಂತಹ ಸಮಸ್ಯೆಗಳಿಗೆ... Read More

ನಾವೆಲ್ಲರೂ ಒಣ ಹಣ್ಣುಗಳನ್ನು ಸವಿಯುತ್ತಾ ಬೆಳೆದಿದ್ದೇವೆ. ಶಾಲೆಗೆ ಹೋಗುವಾಗ ನಮ್ಮ ತಾಯಂದಿರು ಒಂದು ಅಥವಾ ಎರಡು ಬಾದಾಮಿಗಳನ್ನು ತಿನ್ನಲು ಹೇಗೆ ಒತ್ತಾಯಿಸುತ್ತಿದ್ದರೆಂದು ನಿಮಗೆ ನೆನಪಿದೆಯೇ? ಈ ಒಣ ಹಣ್ಣುಗಳು ಪೋಷಕಾಂಶಗಳ ನಿಧಿಯಾಗಿದೆ. ಆರೋಗ್ಯದ ಅಂಶದ ಹೊರತಾಗಿ ಒಣ ಹಣ್ಣುಗಳಿಂದ ರುಚಿಕರವಾದ ತಿಂಡಿಗಳನ್ನು... Read More

ಯೂರಿಕ್ ಆಮ್ಲ ನಮ್ಮ ದೇಹದ ರಕ್ತದಲ್ಲಿ ಕಂಡುಬರುವಂತಹ ಒಂದು ರಾಸಾಯನಿಕವಾಗಿದೆ. ಇದು ಆಹಾರದಲ್ಲಿ ಕಂಡುಬರುವ ಪ್ಯೂರಿನ್ ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಕೀಲು ನೀವು ಸಮಸ್ಯೆ ಕಾಡುತ್ತದೆ. ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಒಣ ಹಣ್ಣುಗಳು ಸಹಕಾರಿಯಾಗಿವೆ. ಹಾಗಾಗಿ ಈ... Read More

ಯೂರಿಕ್ ಆಮ್ಲ ನಮ್ಮ ದೇಹದ ರಕ್ತದಲ್ಲಿ ಕಂಡುಬರುವಂತಹ ಒಂದು ರಾಸಾಯನಿಕವಾಗಿದೆ. ಇದು ಆಹಾರದಲ್ಲಿ ಕಂಡುಬರುವ ಪ್ಯೂರಿನ್ ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಕೀಲು ನೀವು ಸಮಸ್ಯೆ ಕಾಡುತ್ತದೆ. ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಒಣ ಹಣ್ಣುಗಳು ಸಹಕಾರಿಯಾಗಿವೆ. ಹಾಗಾಗಿ ಈ... Read More

  ಗರ್ಭಿಣಿ ಮಹಿಳೆಯರು ಉತ್ತಮ ಆಹಾರವನ್ನು ಸೇವಿಸುವುದು ಅವಶ್ಯಕ. ಯಾಕೆಂದರೆ ಅವರು ಸೇವಿಸುವ ಆಹಾರದ ಪರಿಣಾಮ ಅವರ ಮಗುವಿನ ಮೇಲಾಗುತ್ತದೆ. ಹಾಗಾಗಿ ಅವರು ತಮ್ಮ ಆಹಾರದ ಬಗ್ಗೆ ಕಾಳಜಿವಹಿಸಿ. ಅದಕ್ಕಾಗಿ ಗರ್ಭಿಣಿಯರು ಹಸಿವಾದಾಗ ಈ ಆರೋಗ್ಯಕರ ಆಹಾರ ಸೇವಿಸಿ. ಗರ್ಭಿಣಿಯರು ಮೊಸರನ್ನು... Read More

ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಾಯಿ ಮತ್ತು ಮುಂಬರುವ ಮಗುವಿಗೆ ಪೋಷಕಾಂಶಗಳು ಬೇಕಾಗುತ್ತವೆ, ಏಕೆಂದರೆ ಗರ್ಭಾವಸ್ಥೆಯಲ್ಲಿ, ತಾಯಿಯ ಆಹಾರವು ಮಗುವಿನ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ನಿಮ್ಮ ಕಡುಬಯಕೆಗಳ ಹಿನ್ನೆಲೆಯಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಅನಾರೋಗ್ಯಕರ ತಿನ್ನುವ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...