Kannada Duniya

ಎಲೆ

ಹಿಂದೂಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಪವಿತ್ರ ಗಿಡವೆಂದು ನಂಬಲಾಗುತ್ತದೆ. ಇದರಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ. ಆದರೆ ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು... Read More

ಶಿವನಿಗೆ ಬಿಲ್ವಪತ್ರೆ ಬಹಳ ಪ್ರಿಯವಾದುದು. ಹಾಗಾಗಿ ಶಿವನ ಪೂಜೆ ಮಾಡುವಾಗ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆಯಂತೆ. ಆದರೆ ಬಿಲ್ವಪತ್ರೆಯ ಜೊತೆಗೆ ಈ ಎಲೆಗಳನ್ನು ಅರ್ಪಿಸಿದರೆ ಒಳ್ಳೆಯದಂತೆ. ಶಿವನ ಪೂಜೆಗೆ ಬಿಲ್ವಪತ್ರೆಯ ಬದಲಿಗೆ ಅರಳಿಮರದ ಎಲೆಗಳನ್ನು ಕೂಡ ಬಳಸಬಹುದಂತೆ. ಹಾಗಾಗಿ... Read More

ಹಿಂದೂಧರ್ಮದಲ್ಲಿ ಗಿಡ ಮರಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಹಾಗಾಗಿ ಅರಳೀಮರ, ಆಲದ ಮರ, ಶಮಿ ವೃಕ್ಷ, ತುಳಸಿ ಮುಂತಾದವುಗಳನ್ನು ಪೂಜೆ ಮಾಡುತ್ತಾರೆ. ಅದರಲ್ಲೂ ಅರಳೀಮರದ ಎಲೆಗಳನ್ನು ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಂತೆ. ಅದು ಹೇಗೆಂಬುದನ್ನು ತಿಳಿದುಕೊಳ್ಳಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಅಥವಾ ಶನಿವಾರದಂದು... Read More

ದಾಸವಾಳದಸೊಪ್ಪು, ಹೂ ಕೂದಲ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಮಾರುಕಟ್ಟೆಯಿಂದ ತಂದ ಶಾಂಪೂ, ಕಂಡೀಷನರ್ ಗಳನ್ನು ತಲೆಗೆ ಹಚ್ಚಿಕೊಂಡು ಇರುವ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ವಾರಕ್ಕೊಮ್ಮೆಯಾದರೂ ದಾಸವಾಳ ಸೊಪ್ಪಿನ ಮಿಶ್ರಣವನ್ನು ಉಪಯೋಗಿಸಿದರೆ ಕೂದಲಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲೊಂದಿಷ್ಟು ಟಿಪ್ಸ್... Read More

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಇದರಿಂದ ಮಹಿಳೆಯರು ಬೇಸಿಗೆಯಲ್ಲಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಪಿರಿಯಡ್ ಸಮಯ ಮಹಿಳೆಯರು ಪ್ಯಾಡ್ ಬಳಸುವುದರಿಂದ ಖಾಸಗಿ ಭಾಗಗಳಲ್ಲಿ ದದ್ದುಗಳು ಮೂಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ಕರ್ಪೂರದ ಎಣ್ಣೆ ದದ್ದುಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ತೆಂಗಿನೆಣ್ಣೆಗೆ... Read More

ಓರೆಗಾನೊ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಗಳನ್ನು ಬಳಸಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಓರೆಗಾನೊ ಎಲೆಗಳು ನಂಜು ನಿವಾರಕ ಗುಣಗಳನ್ನು ಹೊಂದಿದೆ. ಇದು ಕೆಮ್ಮು, ಶೀತ ಮತ್ತು ಅಸ್ತಮಾದಂತಹ... Read More

ದೇಹದಲ್ಲಿ ಪ್ಲೇಟ್ ನೆಟ್ ಸಂಖ್ಯೆ ಕಡಿಮೆಯಾದಾಗ ಪಪ್ಪಾಯ ರಸವನ್ನು ಕುಡಿಯಲು ಹೇಳುತ್ತಾರೆ. ಈ ಪಪ್ಪಾಯ ರಸದಲ್ಲಿ ಹಲವು ಔಷಧೀಯ ಗುಣಗಳಿವೆ. ಇದನ್ನು ಕುಡಿಯುವುದರಿಂದ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಪಪ್ಪಾಯ ರಸ ದೇಹದಲ್ಲಿನ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಪ್ರತಿದಿನ... Read More

ವಿಜಯದಶಮಿಯ ದಿನ ರಾಮನು ರಾವಣನನ್ನು ಕೊಂದನು ಎಂಬ ಪ್ರತೀತಿ ಇದೆ. ಹಾಗಾಗಿ ವಿಜಯದಶಮಿಯನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಶಮೀ ವೃಕ್ಷವನ್ನು ಪೂಜಿಸಿದರೆ ಒಳ್ಳೆಯದಂತೆ. ಕೆಲವು ಕಡೆ ವಿಜಯದಶಮಿಯದಿನ ರಾವಣನ ದಹನದ ನಂತರ ಶಮೀ... Read More

ಚೀನಾದ ವಾಸ್ತು ಶಾಸ್ತ್ರ ಬಹಳ ಜನಪ್ರಿಯವಾಗಿದೆ. ಇದಕ್ಕೆ ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮನೆಯ ನಿರ್ಮಾಣದಿಂದ ಹಿಡಿದು ಮನೆಯೊಳಗೆ ಇರಿಸುವ ವಸ್ತುಗಳವರೆಗೆ ತಿಳಿಸಲಾಗಿದೆ. ಸಸ್ಯಗಳು ಕೂಡ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹಾಗಾಗಿ ಫೆಂಗ್ ಶೂಯಿ ಪ್ರಕಾರ... Read More

ಹೃದಯ ದೇಹದ ಪ್ರಮುಖ ಅಂಗ. ಇದು ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಇದರಿಂದ ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುತ್ತದೆ ಮತ್ತು ಇದರಿಂದ ದೇಹ ಆರೋಗ್ಯವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಹೃದ್ರೋಗ ಸಮಸ್ಯೆಗಳು ಹೆಚ್ಚು ಕಾಡುತ್ತಿದೆ. ಹಾಗಾಗಿ ನಿಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...