ಸಬರಮತಿ ನದಿಯ ದಡದಲ್ಲಿರುವ ಅಹಮದಾಬಾದ್ ಗುಜರಾತ್‌ನ ಹಿಂದಿನ ರಾಜಧಾನಿ ಮತ್ತು ಗುಜರಾತ್ ರಾಜ್ಯದ ಅತಿದೊಡ್ಡ ನಗರವಾಗಿದೆ. ಹಳೆಯ ಪ್ರಪಂಚದ ಮೋಡಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಂಗಮವಾಗಿರುವ ಅಹಮದಾಬಾದ್ ವೇಗವಾಗಿ ಬೆಳೆಯುತ್ತಿದೆ. ಈ ನಗರ ಎಷ್ಟು ಸುಂದರವಾಗಿದೆಯೋ, ಇಲ್ಲಿರುವ ಭವ್ಯ ದೇವಾಲಯಗಳೂ ಅಷ್ಟೇ... Read More