Kannada Duniya

ಅಜೀರ್ಣ

ಅತಿಯಾಗಿ ತಿಂದು ಜೀರ್ಣ ವ್ಯವಸ್ಥೆ ಹಾಳಾಗಿದ್ದರೆ ನೀವು ಓಮ ಕಾಳಿನ ತಯಾರಿಸಿದ ಕಷಾಯವನ್ನು ಕುಡಿದು ನೋಡಿ. ಓಮು ಕಾಳನ್ನು ಸಣ್ಣ ಉರಿಯಲ್ಲಿಟ್ಟು ಬಿಸಿಮಾಡಿ. ಚಿಟಪಟ ಎನ್ನುವಾಗ ಕೆಳಗಿಳಿಸಿ. ತಣ್ಣಗಾದ ಬಳಿಕ ಇನ್ನೊಂದು  ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ಇದಕ್ಕೆ ಚಿಟಿಕೆ ಉಪ್ಪು ಹಾಗೂ ಒಂದು ಇಂಚು... Read More

ಹೊಟ್ಟೆ ನೋವಿನ ಸಮಸ್ಯೆ ಉಂಟಾದಾಗ, ಜನರು ಸಾಮಾನ್ಯವಾಗಿ ಗ್ಯಾಸ್, ಮಲಬದ್ಧತೆ ಇತ್ಯಾದಿಗಳಿಂದ ಉಂಟಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಹೊಟ್ಟೆ ನೋವು ಅಜೀರ್ಣದಿಂದಲೂ ಉಂಟಾಗುತ್ತದೆ . ಅಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಯನ್ನು ತೊಡೆದುಹಾಕಲು ಪುದೀನಾ ನಿಮಗೆ ಹೆಚ್ಚು ಉಪಯುಕ್ತವಾಗಿದೆ. ಅಜೀರ್ಣದ ಸಮಸ್ಯೆಯನ್ನು ಹೋಗಲಾಡಿಸಲು... Read More

ನುಗ್ಗೆಕಾಯಿ ಹೆಚ್ಚಿನ ಮಂದಿಗೆ ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಅದರ ಪರಿಮಳ. ಈ ತರಕಾರಿಯ ಬಗ್ಗೆ ನಿಮಗೆ ಸರಿಯಾದ ಮಾಹಿತ ದೊರೆತರೆ ನೀವು ಅದನ್ನು ತಿನ್ನದೇ ಬಿಡುವುದಿಲ್ಲ. ನುಗ್ಗೆಕಾಯಿಯಲ್ಲಿರುವ ವಿಟಮಿನ್ ಸಿ ಅಂಶ ದೀರ್ಘಕಾಲದ ತನಕ ನಿಮ್ಮನ್ನು ಕಾಡುವ ರಕ್ತದೊತ್ತಡ, ಮಧುಮೇಹ ಮೊದಲಾದ... Read More

ಕೊತ್ತಂಬರಿ ಬೀಜಗಳು ಯಾವುದೇ ಮಸಾಲೆಗೆ ವಿಭಿನ್ನ ರುಚಿ ನೀಡುತ್ತವೆ. ಪ್ರತಿ ಅಡುಗೆಯಲ್ಲೂ ಇದನ್ನು ಬಳಸಲಾಗುತ್ತದೆ. ಅದರ ಹೊರತಾಗಿ ಕೊತ್ತಂಬರಿ ಬೀಜಗಳನ್ನು ನೆನೆಸಿಟ್ಟು ಅದರ ನೀರನ್ನು ಕುಡಿಯುವುದರಿಂದಲೂ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳನ್ನು ಅತಿಯಾಗಿ ಕಾಡುವ ಹೊಟ್ಟೆನೋವಿನ ಸಮಸ್ಯೆಗೆ... Read More

ಚಳಿಗಾಲದಲ್ಲಿ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಹೆಚ್ಚುತ್ತದೆ. ಬೆಳಿಗ್ಗೆ ಹೊಟ್ಟೆಯನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ.  ಚಳಿಗಾಲದಲ್ಲಿ ಮಲಬದ್ಧತೆ ಮತ್ತು ಅಜೀರ್ಣದ ಸಮಸ್ಯೆ ಏಕೆ ಮತ್ತು ಅದನ್ನು ತಡೆಯುವುದು ಹೇಗೆ ಎಂದು ತಿಳಿಯೋಣ.  ಕಳಪೆ ಚಯಾಪಚಯ : ಚಳಿಗಾಲದಲ್ಲಿ, ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ, ಇದರ ಪರಿಣಾಮವು... Read More

ದೇಹವನ್ನು ಆರೋಗ್ಯವಾಗಿಡಲು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಅನೇಕ ಜನರು ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಆಹಾರ ಸೇವಿಸುತ್ತಾರೆ. ಇದರಿಂದ ಅವರಿಗೆ ಹೊಟ್ಟೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನೀವು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಈ 4 ಸಲಹೆಗಳನ್ನು ತಪ್ಪದೇ ಪಾಲಿಸಿ. -ಹೊಟ್ಟೆಯನ್ನು... Read More

ದೇಹವನ್ನು ಆರೋಗ್ಯವಾಗಿಡಲು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಅನೇಕ ಜನರು ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಆಹಾರ ಸೇವಿಸುತ್ತಾರೆ. ಇದರಿಂದ ಅವರಿಗೆ ಹೊಟ್ಟೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನೀವು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಈ  ಸಲಹೆಗಳನ್ನು ತಪ್ಪದೇ ಪಾಲಿಸಿ. -ಹೊಟ್ಟೆಯನ್ನು ಆರೋಗ್ಯವಾಗಿಡಲು... Read More

ಚಹಾ ನಿಮ್ಮ ನೆಚ್ಚಿನ ಪಾನೀಯವೇ. ಅದೇ ಕಾರಣಕ್ಕೆ ಪದೇ ಪದೇ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ. ಇದರಿಂದ ಆರೋಗ್ಯದ ಮೇಲೆ ಅದೆಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ದಿನಕ್ಕೆ ಎರಡು ಕಪ್ ನಷ್ಟು ಚಹಾ ಕುಡಿಯುವುದು ಒಳ್ಳೆಯದು. ಅದಕ್ಕಿಂತ... Read More

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಪದೇ ಪದೇ ಬಳಲುತ್ತಿದ್ದೀರಾ. ಕೆಲವು ವಿಷಯಗಳ ಬಗ್ಗೆ ನೀವು ನಿರ್ಲಕ್ಷ ವಹಿಸಿದ್ದೇ ಇದಕ್ಕೆ ಕಾರಣವಾಗಿರಬಹುದು. ಅವುಗಳು ಯಾವುವು ಎಂದಿರಾ….? ಮನೆಗೆ ತಂದ ತರಕಾರಿ ಹಣ್ಣುಗಳನ್ನು ತೊಳೆಯದೆ ತಿನ್ನದಿರಿ. ಅದನ್ನು ಬೆಳೆಯುವಾಗ ಇಲ್ಲವೇ ಸಂರಕ್ಷಿಸಿದ ವೇಳೆ ಅದರ... Read More

ಇತ್ತೀಚಿನ ಸಾಮಾನ್ಯ ಸಮಸ್ಯೆಗಳಲ್ಲಿ ಮಲಬದ್ಧತೆ ಕೂಡಾ ಒಂದಾಗಿದೆ. ಸಂಶೋಧನೆಯೊಂದು 22 ಶೇ.ದಷ್ಟು ಭಾರತೀಯರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾರೆ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ದೇಹಕ್ಕೆ ಸಾಕಷ್ಟು ನೀರು ದೊರೆಯದೇ ಇರುವುದು ಇದಕ್ಕೆ ಮುಖ್ಯ ಕಾರಣ. ಜಂಕ್ ಫುಡ್ ಸೇವನೆ, ಮದ್ಯಪಾನ,ಧೂಮಪಾನ, ಅತಿಯಾದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...