
ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಲಕ್ಷ್ಮಿದೇವಿ ಒಲಿದರೆ ನಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲವಂತೆ. ಹಾಗಾಗಿ ಲಕ್ಷ್ಮಿದೇವಿಯ ಅನುಗ್ರಹವನ್ನು ಪಡೆಯಲು ಜನರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಸೂರ್ಯಾಸ್ತದ ನಂತರ ಈ ಘಟನೆಗಳು ನಡೆದರೆ ಅದು ಮನೆಗೆ ಲಕ್ಷ್ಮಿ ಬರುವ ಸೂಚನೆಯಂತೆ
ಸೂರ್ಯಾಸ್ತದ ನಂತರ ಮನೆಯಲ್ಲಿ ಮೂರು ಹಲ್ಲಿಗಳು ಒಟ್ಟಿಗೆ ಇರುವುದು ಕಂಡುಬಂದರೆ ಅದು ಶುಭ ಸಂಕೇತವಂತೆ. ಇದು ಲಕ್ಷ್ಮಿದೇವಿಯ ಆಗಮನದ ಸೂಚನೆಯನ್ನು ನೀಡುತ್ತದೆಯಂತೆ.
ನೀವು ರಾತ್ರಿಯ ವೇಳೆಯ ಕನಸಿನಲ್ಲಿ ಪೊರಕೆ, ಶಂಖ, ಹಾವು, ಹಲ್ಲಿ, ಗೂಬೆ, ಕೊಳಲು, ಕಮಲ ಅಥವಾ ಗುಲಾಬಿ ಹೂಗಳನ್ನು ನೋಡಿದರೆ ಅದು ಒಳ್ಳೆಯದಂತೆ. ಇದು ನಿಮಗೆ ಸಂಪತ್ತನ್ನು ತರುತ್ತದೆಯಂತೆ.
ಕಾಲು ಉಳುಕಿದಾಗ ಈ ಮನೆಮದ್ದುಗಳನ್ನು ಬಳಸಿ ನೋಡಿ….!
ಕಪ್ಪು ಇರುವೆಗಳ ಹಿಂಡು ಮನೆಯಲ್ಲಿ ಕಂಡುಬಂದರೆ ಅದು ಒಳ್ಳೆಯದಂತೆ. ಹಾಗಾಗಿ ಇರುವೆಗಳಿಗೆ ಹಿಟ್ಟು ಅಥವಾ ಸಕ್ಕರೆಯನ್ನು ನೀಡಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಂಡು ಮನೆಗೆ ಬರುತ್ತಾಳಂತೆ.