
ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಕೂರಿಸಿ ಪೂಜೆ ಮಾಡುತ್ತಾರೆ. ಆದರೆ ನೀವು ಗಣೇಶನ ವಿಗ್ರಹವನ್ನು ಖರೀದಿಸುವಾಗ ಈ ತಪ್ಪನ್ನು ಮಾಡಬೇಡಿ.
ಮಾರುಕಟ್ಟೆಯ ವಿವಿಧ ರೀತಿಯ ಗಣೇಶನ ವಿಗ್ರಹಗಳು ದೊರೆಯುತ್ತದೆ. ಹಾಗಾಗಿ ಮಲಗಿರುವಂತಹ ಅಥವಾ ಕುಳಿತಿರುವಂತಹ ಗಣೇಶನ ವಿಗ್ರಹವನ್ನು ಮನೆಗೆ ತನ್ನಿ. ಇದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರುತ್ತದೆಯಂತೆ.
ನೀವು ಕಾಫಿ/ಟೀ ಪ್ರಿಯರೇ ? ಇಲ್ಲಿದೆ ನಿಮಗೆ ಗುಡ್ ನ್ಯೂಸ್
ಹಾಗೆ ಗಣಪತಿಯ ಸೊಂಡಿಲು ಎಡಭಾಗಕ್ಕೆ ಭಾಗಿರುವಂತಹ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿದರೆ ಅಂತಹ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆಯಂತೆ.
ಹಾಗೇ ಗಣಪತಿಯ ಪಾದದ ಬಳಿ ಇಲಿ ಹಾಗೂ ಮೊದಕ ಇರುವಂತಹ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ.