ಗಣೇಶನಿಗೆ ಈ ಎಲೆಗಳನ್ನು ಅರ್ಪಿಸಿದರೆ ಅಡಚಣೆಗಳು ದೂರವಾಗುತ್ತದೆಯಂತೆ…!
ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಎದುರಾದ ಕಷ್ಟಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಗಣೇಶನನ್ನು ಬುಧವಾರದಂದು ಪೂಜಿಸಲಾಗುತ್ತದೆ. ಹಾಗಾಗಿ ಈ ದಿನ ಗಣೇಶನಿಗೆ ಈ ಎಲೆಗಳನ್ನು ಅರ್ಪಿಸಿದರೆ ಅಡಚಣೆಗಳು ದೂರವಾಗುತ್ತದೆಯಂತೆ. ಗಣೇಶನಿಗೆ ಎಕ್ಕದ ಎಲೆಗಳನ್ನು ಅರ್ಪಿಸಿ. ಆ ವೇಳೆ “ಓಂ ವಿನಾಯಕಾಯ ನಮಃ” ಎಂಬ ಮಂತ್ರವನ್ನು ಪಠಿಸಿ. ಹಾಗೇ ಬಿಲ್ವ ಪತ್ರೆಯನ್ನು ಗಣೇಶನಿಗೆ ಅರ್ಪಿಸಿದರೆ ಒಳ್ಳೆಯದು. ಆ ವೇಳೆ “ಓಂ ಉಮಾ ಪುತ್ರಾಯೈ ನಮಃ “ ಮಂತ್ರವನ್ನು ಜಪಿಸಿ. ಶನಿಗ್ರಹವು ಉದ್ಯೋಗ ಮತ್ತು … Continue reading ಗಣೇಶನಿಗೆ ಈ ಎಲೆಗಳನ್ನು ಅರ್ಪಿಸಿದರೆ ಅಡಚಣೆಗಳು ದೂರವಾಗುತ್ತದೆಯಂತೆ…!
Copy and paste this URL into your WordPress site to embed
Copy and paste this code into your site to embed