Kannada Duniya

ಕನ್ಯಾ ಸಂಕ್ರಾಂತಿಯ ದಿನ ಈ ಕೆಲಸ ಮಾಡಿದರೆ ನೀವು ಸಾಲದಿಂದ ಮುಕ್ತರಾಗುತ್ತೀರಿ…!

ಸೂರ್ಯನು ಪ್ರತಿ ಸಂಕ್ರಾಂತಿಯ ಸಮಯದಲ್ಲಿ ತನ್ನ ರಾಶಿ ಚಕ್ರವನ್ನು ಬದಲಾಯಿಸುತ್ತಾನೆ. ಅದರಂತೆ ಸೆಪ್ಟೆಂಬರ್ 17 ರಂದು ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಹಾಗಾಗಿ ಈ ದಿನವನ್ನು ಕನ್ಯಾ ಸಂಕ್ರಾಂತಿಯಂದು ಕರೆಯಲಾಗುತ್ತದೆ. ಈ ದಿನ ಈ ಕೆಲಸ ಮಾಡಿದರೆ ನೀವು ಸಾಲದಿಂದ ಮುಕ್ತರಾಗುತ್ತೀರಿ.

ಕನ್ಯಾ ಸಂಕ್ರಾಂತಿಯ ದಿನ ಬಡವರಿಗೆ ಬಟ್ಟೆ, ಧಾನ್ಯಗಳ ಜೊತೆಗೆ ಹಣವನ್ನು ದಾನ ಮಾಡಿ. ಇದರಿಂದ ನಿಮ್ಮ ಜೀವನದಲ್ಲಿ ಏಳಿಗೆ ಕಾಣುತ್ತೀರಿ.

ಈ ದಿನ ಪಿತೃಗಳಿಗೆ ಶ್ರಾದ್ಧ ತರ್ಪಣ ಮತ್ತು ಪಿಂಡವನ್ನು ನೀಡುವುದರಿಂದ ನಿಮಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆ.

ಈ ದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ತಾಮ್ರದ ಪಾತ್ರೆಯಲ್ಲಿ ನೀರು, ಕುಂಕುಮ, ಅಕ್ಷತೆ, ಕೆಂಪು ಹೂಗಳನ್ನು ಹಾಕಿ ಸೂರ್ಯನಿಗೆ ಅರ್ಪಿಸಿ.

ಕನಸಿನಲ್ಲಿ ಈ ವಸ್ತುಗಳನ್ನು ಕಾಣಿಸಿಕೊಂಡರೆ ಹಣ ಪ್ರಾಪ್ತಿಯಾಗುತ್ತದೆ….!

ಈ ದಿನ ದೀಪವನ್ನು ಬೆಳಗಿಸುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ನದಿಯಲ್ಲಿ ಸ್ನಾನ ಮಾಡಿ ದೀಪವನ್ನು ಬೆಳಗಿಸಿ. ಇದರಿಂದ ಶತ್ರುಗಳ ಭಯವಿರುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...