
ಇತ್ತೀಚಿನ ದಿನಗಳಲ್ಲಿ ಫೆಂಗ್ ಶೂಯಿ ಚೈನೀಸ್ ವಾಸ್ತು ಶಾಸ್ತ್ರವಾಗಿದೆ. ಈ ವಾಸ್ತು ಶಾಸ್ತ್ರದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯ ವಾಸ್ತುದೋಷವನ್ನು ನಿವಾರಿಸಬಹುದು. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುವಂತೆ ಮಾಡಬಹುದು. ಹಾಗಾಗಿ ಈ ಫೆಂಗ್ ಶೂಯಿ ಪರಿಹಾರವನ್ನು ಮಾಡಿ.
ಜೀವನದಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಾವುದೇ ಸಮಸ್ಯೆ ಇದ್ದರೆ ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಇಡಿ. ಬುದ್ಧನ ಕೈಗಳು ಮೇಲಕ್ಕೆ ಎತ್ತಿರಬೇಕು.
ಶುಕ್ರ ಮೇಷ ರಾಶಿಗೆ ಪ್ರವೇಶಿಸುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ….!
ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸದಿದ್ದರೆ, ಕಚೇರಿ ಮತ್ತು ವ್ಯವಹಾರದಲ್ಲಿ ನಷ್ಟವಾಗುತ್ತಿದ್ದರೆ ನೀವು ನಗುವ ಬುದ್ಧನ ಭಂಗಿಯ ಪ್ರತಿಮೆಯನ್ನು ತರಬೇಕು. ಇದರಿಂದ ನಿಮ್ಮ ದುರಾದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ.
ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಥವಾ ಯಾರಾದರೂ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂತವರು ದೋಣಿಯಲ್ಲಿ ಕುಳಿತಿರುವ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಡಬೇಕು. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಸಮಸ್ಯೆಗಳು ದೂರವಾಗುತ್ತದೆ.