Kannada Duniya

ತುಪ್ಪದ ಬಗ್ಗೆ ನಿಮಗೂ ಇದೆಯಾ ಈ ತಪ್ಪು ಕಲ್ಪನೆ..!

ತುಪ್ಪ ತಿಂದರೆ ದಪ್ಪಗಾಗುತ್ತೀರಿ ಎಂದು ಹೇಳಿ ಎಲ್ಲರೂ ನಿಮ್ಮನ್ನು ಹೆದರಿಸುತ್ತಾರೆ. ಆದರೆ ಈ ಸತ್ಯ ನಿಮಗೆ ತಿಳಿದರೆ ನಿಮ್ಮ ತಪ್ಪು ಕಲ್ಪನೆ ದೂರವಾಗುತ್ತದೆ.

 ತುಪ್ಪದಲ್ಲಿ ಅದರಲ್ಲೂ ಮನೆಯಲ್ಲೆ ತಯಾರಿಸಿದ ತುಪ್ಪ ಆರೋಗ್ಯಕ್ಕೆ ಅನೂಕೂಲ. ಇದರಲ್ಲಿ ಹಲವು ಪೊಟ್ರೀನ್‌ ಅಂಶವಿದೆ.  ಹಸುವಿನ  ತುಪ್ಪ  ತಿನ್ನುವುದರಿಂದ  ನಮ್ಮ  ದೇಹದಲ್ಲಿ  ಬೊಜ್ಜು  ಬೆಳೆಯುವುದನ್ನು ತಪ್ಪಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ತುಪ್ಪವು ಎಲುಬನ್ನು ಗಟ್ಟಿಗೊಳಿಸುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ತುಪ್ಪಕ್ಕೆ ಚಿಟಿಕೆ ಮೆಣಸಿನ ಪುಡಿ ಬೆರೆಸಿ ಮಲಗುವ ಮುನ್ನ ಸೇವಿಸುವುದರಿಂದ ದೃಷ್ಟಿ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಕೂದಲು ಉದ್ದವಾಗಿ ಬೆಳೆಯಲು ತುಪ್ಪ ನೆರವಾಗುತ್ತದೆ.

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...