Kannada Duniya

ಸ್ನಾಯು ನೋವನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ….!

ಕೆಲವರು ಒಂದೇ ಕಡೇ ಕುಳಿತು ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅವರಿಗೆ ಸ್ನಾಯುವಿನ ಸಮಸ್ಯೆಗಳು ಕಾಡುತ್ತದೆ. ಇದರಿಂದ ಅವರು ತುಂಬಾ ನೋವನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸ್ನಾಯು ನೋವನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

ದಾಳಿಂಬೆ ರಸ : ಇದು ಸ್ನಾಯು ನೋವಿಗೆ ಪರಿಹಾರ ನೀಡುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಸ್ನಾಯು ನೋವು ನಿವಾರಣೆಯಾಗುತ್ತದೆಯಂತೆ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ.

ಕ್ಯಾಮೊಮೈಲ್ : ಈ ಹೂಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಸ್ನಾಯು ನೋವು, ಮುಟ್ಟಿನ ಹೊಟ್ಟೆ ನೋವನ್ನು ನಿವಾರಿಸುತ್ತದೆ. ಇದನ್ನು ಕುಡಿಯುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತದೆಯಂತೆ.

ಅಂಗೈಯಿಂದ ಬೆವರು ಸೋರುತ್ತಿದ್ದರೆ ಅದು ಈ ರೋಗದ ಲಕ್ಷಣವಂತೆ….!

ಲ್ಯಾವೆಂಡರ್ ಆಯಿಲ್ : ಇದು ನೈಸರ್ಗಿಕವಾಗಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ಸ್ನಾಯು ನೋವು, ಮೊಣಕಾಲಿನ ನೋವನ್ನು ನಿವಾರಿಸುತ್ತದೆ. ಹಾಗಾಗಿ ಲ್ಯಾವೆಂಡರ್ ಆಯಿಲ್ ಅನ್ನು ನೋವಿರುವ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...