Kannada Duniya

ಲೈಂಗಿಕ ಕ್ರಿಯೆಯ ಬಳಿಕ ಮಹಿಳೆಯರ ದೇಹದಲ್ಲಿ ಈ ಬದಲಾವಣೆಗಳಾಗುತ್ತದೆಯಂತೆ

ಲೈಂಗಿಕತೆಯ ಬಳಿಕ ಮಹಿಳೆಯರ ದೇಹದಲ್ಲಿ ಬದಲಾವಣೆಗಳಾಗುತ್ತದೆ. ಇದನ್ನು ಲೈಂಗಿಕತೆಯ ಪ್ರಭಾವದಿಂದಾಗುತ್ತದೆ. ಇದನ್ನು ಕೆಲವರು ನಿರ್ಲಕ್ಷ ಮಾಡುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಇದು ಕಿರಿಕಿರಿಯನ್ನುಂಟುಮಾಡುತ್ತದೆಯಂತೆ.

ಲೈಂಗಿಕತೆಯ ಬಳಿಕ ಯೋನಿಯಲ್ಲಿ ಸುಡುವ ಸಂವೇದನೆ ಕಂಡುಬರುತ್ತದೆ. ಇದು ಕೆಲವೊಮ್ಮೆ ಲೂಬ್ರಿಕೇಶನ್ ಕೊರತೆಯಿಂದ ಉಂಟಾಗುತ್ತದೆ. ಇದರಿಂದ ಯೋನಿಯ ಅಂಗಾಂಶದಲ್ಲಿ ಹಿಗ್ಗುವಿಕೆ ಕಂಡುಬರುತ್ತದೆ.

ಕೆಲವು ಮಹಿಳೆಯರು ಲೈಂಗಿಕತೆಯ ಬಳಿಕ ಸ್ನಾಯು ಸೆಳೆತಕ್ಕೆ ಒಳಗಾಗುತ್ತಾರೆ. ನೀವು ಹೆಚ್ಚು ಹೊತ್ತು ಲೈಂಗಿಕೆಯಲ್ಲಿ ತೊಡಗಿದಾಗ ಕೈಗಳು, ಪಾದಗಳು, ಮತ್ತು ಸೊಂಟದ ಸ್ನಾಯುಗಳಲ್ಲಿ ಒತ್ತಡದಿಂದ ಸೆಳೆತ ಉಂಟಾಗುತ್ತದೆ. ಇದನ್ನು ಯೋಗಾಸನಗಳನ್ನು ಮಾಡುವ ಮೂಲಕ ನಿವಾರಿಸಿಕೊಳ್ಳಬಹುದು.

ಅಲ್ಲದೇ ಕೆಲವರಿಗೆ ಯೋನಿಯಲ್ಲಿ ತುರಿಕೆ ಕಂಡುಬರುತ್ತದೆ. ನಿಮ್ಮ ಚರ್ಮ ಶುಷ್ಕವಾಗಿದ್ದರೆ ಮತ್ತು ಕಾಂಡೋಮ್ ಬಳಕೆಯಿಂದ ತುರಿಕೆ ಕಂಡುಬರುತ್ತದೆ. ಹಾಗಾಗಿ ಲೈಂಗಿಕತೆಯ ನಂತರ ತಕ್ಷಣ ಯೋನಿಯನ್ನು ಸ್ವಚ್ಛಗೊಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...