
ನಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಮ್ಮ ಚರ್ಮ ಮತ್ತು ಮುಖ ಬಹಳ ಬೇಗನೆ ಸೂಚಿಸುತ್ತದೆ. ಇದನ್ನು ಕೆಲವರು ಲಘುವಾಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಮುಖದಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಅದು ಈ ರೋಗದ ಲಕ್ಷಣವಂತೆ.
ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಮೂಡಿದರೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಹಾಗೇ ನಿಮ್ಮ ಮುಖದಲ್ಲಿ ಹೆಚ್ಚು ಕೂದಲು ಬೆಳೆಯುತ್ತಿದ್ದರೆ ನಿಮಗೆ ಪಿಸಿಓಎಸ್ ಸಮಸ್ಯೆ ಇದೆ ಎಂಬುದನ್ನು ತಿಳಿಸುತ್ತದೆ. ಇದು ಆ್ಯಂಡ್ರೋಜನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುವುದರಿಂದ ಉಂಟಾಗುತ್ತದೆ.
ಹಾಲು ಮತ್ತು ಮಖಾನಾವನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಗೊತ್ತಾ….?
ನಿಮ್ಮ ಮುಖದಲ್ಲಿ ಹುಬ್ಬಿನ ಕೂದಲು ಉದುರುತ್ತಿದ್ದರೆ ನಿಮ್ಮ ದೇಹದಲ್ಲಿ ಆಮ್ಲಜನಕದ ಕೊರತೆಯಿದೆ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಅಯೋಡಿನ್ ಮಟ್ಟವನ್ನು ಪರೀಕ್ಷಿಸಿ.