
ಮಕ್ಕಳು ತುಂಬಾ ತುಂಟರಾಗಿರುತ್ತಾರೆ. ಹಾಗಾಗಿ ಅವರು ಎಲ್ಲಾ ವಸ್ತುಗಳನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ಆದರೆ ಅದರಿಂದಾಗುವ ಅಪಾಯದ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ಕರೆಂಟ್ ಶಾಕ್ ಹೊಡೆದರೆ ಏನು ಮಾಡಬೇಕು ಎಂಬುದನ್ನು ತಿಳಿಯಿರಿ.
ಮಕ್ಕಳಿಗೆ ಕರೆಂಟ್ ಶಾಕ್ ಹೊಡೆದರೆ ಅವರನ್ನು ಬೆಚ್ಚಗಿರಿಸಿ. ಯಾಕೆಂದರೆ ಅವರ ದೇಹದಲ್ಲಿ ಶಕ್ತಿ ನಷ್ಟವಾಗಿ ದೇಹದ ತಾಪಮಾನ ಕಡಿಮೆಯಾಗುತ್ತದೆ. ಹಾಗಾಗಿ ಮಗುವಿನ ದೇಹವನ್ನು ಬೆಚ್ಚಗಿಟ್ಟರೆ ಅವರ ದೇಹದ ತಾಪಮಾನ ಸಮತೋಲನಕ್ಕೆ ಬರುತ್ತದೆ.
ಹಾಲು ಮತ್ತು ಮಖಾನಾವನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಗೊತ್ತಾ….?
ಹಾಗೇ ಮಗುವಿಗೆ ಯಾವುದೇ ಔಷಧಿಯನ್ನು ಹಚ್ಚಬೇಡಿ. ಬದಲಾಗಿ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು ಉತ್ತಮ. ಹಾಗೇ ಮಕ್ಕಳನ್ನು ವಿದ್ಯುತ್ ಉಪಕರಣಗಳಿಂದ ದೂರವಿರಿಸಿ.