Kannada Duniya

ನೀವು ಪ್ರತಿದಿನ ಬಳಸುವ ಈ ಎರಡು ವಸ್ತುಗಳು ನಿಮ್ಮಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು….!

ನೀವು ಪ್ರತಿದಿನ ಬಳಸುವ ವಸ್ತುಗಳು ನಮ್ಮ ಆರೋಗ್ಯಕ್ಕೆ ಉತ್ತಮವಾದವುಗಳು ಎಂದು ನೀವು ಭಾವಿಸಬಹುದು. ಆದರೆ ಅದರಲ್ಲಿ ಉಪ್ಪು ಮತ್ತು ಸಕ್ಕರೆ ಕೆಲವೊಮ್ಮೆ ಅತಿಯಾದರೆ ಅದರಿಂದ ನಮ್ಮ ಆರೋಗ್ಯ ಕೆಡುತ್ತದೆ. ಹಾಗಾದ್ರೆ ಅವುಗಳನ್ನು ಹೆಚ್ಚು ಸೇವಿಸಿದರೆ ಹೃದ್ರೋಗ ಸಮಸ್ಯೆ ಕಾಡುತ್ತದೆಯಂತೆ.

ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದರಿಂದ ಲಿವರ್ ನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆ ಮತ್ತು ಕೊಬ್ಬಿದ ಲಿವರ್ ಸಮಸ್ಯೆ ಕಾಡುತ್ತದೆಯಂತೆ. ಮತ್ತು ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಅತಿಯಾಗಿ ಸಕ್ಕರೆಯನ್ನು ಸೇವಿಸಿದರೆ ಅದು ವೇಗವಾಗಿ ಜೀರ್ಣವಾಗುತ್ತದೆ. ಇದರಿಂದ ನಿಮ್ಮ ತೂಕ ಕೂಡ ಹೆಚ್ಚಾಗಬಹುದು. ಇದರಿಂದ ಕೂಡ ಹೃದ್ರೋಗದ ಅಪಾಯ ಕಾಡುತ್ತದೆಯಂತೆ.

ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದರಿಂದ ಆಗುವ ಪ್ರಯೋಜನವೇನು ಗೊತ್ತಾ…?

ಅತಿಯಾಗಿ ಉಪ್ಪನ್ನು ಸೇವಿಸಿದರೆ ಅದರಲ್ಲಿ ಸೋಡಿಯಂ ಅಂಶ ಸಮೃದ್ಧವಾಗಿರುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಹಾಗಾಗಿ ಇದು ಹೃದ್ರೋಗಕ್ಕೆ ಕಾರಣವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...