Kannada Duniya

ಚಳಿಗಾಲದಲ್ಲಿ ಬಿಯರ್ ಕುಡಿಯುವವರು ಈ ನಿಯಮ ಪಾಲಿಸಿ

ಬಿಯರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ಬೆಚ್ಚಗಿಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚಿನ ಜನರು ಬಿಯರ್ ಕುಡಿಯುತ್ತಾರೆ. ಆದರೆ ನೀವು ಚಳಿಗಾಲದಲ್ಲಿ ಬಿಯರ್ ಕುಡಿಯುವಾಗ ಈ ನಿಯಮ ಪಾಲಿಸಿ.

ಚಳಿಗಾಲದಲ್ಲಿ ತಣ್ಣನೆಯ ಬಿಯರ್ ಕುಡಿಯಬೇಡಿ. ಇದರಿಂದ ಶೀತದ ಸಮಸ್ಯೆ ಕಾಡಬಹುದು. ಇದರಿಂದ ಗಂಟಲಿನ ನೋವಿನ ಸಮಸ್ಯೆ ಕೂಡ ಕಾಡಬಹುದು.

ಚಳಿಗಾಲದಲ್ಲಿ ಬೆಚ್ಚಗಿರಲು ಬಿಯರ್ ಕುಡಿಯುವ ಕಾರಣ ಬಿಯರ್ ಅನ್ನು ನಿಧಾನವಾಗಿ ಕುಡಿಯಿರಿ. ಒಂದು ಗ್ಲಾಸ್ ಬಿಯರ್ ಅನ್ನು ಒಮ್ಮೆಗೆ ಮುಗಿಸಬೇಡಿ.

ಹಾಗೇ ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಬಿಯರ್ ಕುಡಿಯಬೇಡಿ. ಇದು ಹ್ಯಾಂಗೋವರ್ ಸಮಸ್ಯೆಯನ್ನು ಉಂಟುಮಾಡಬಹುದು ಮತ್ತು ಲಿವರ್ ಗೆ ನೇರವಾಗಿ ತಲುಪಿ ಅದರ ಮೇಲೆ ಒತ್ತಡವನ್ನು ಹೇರಬಹುದು. ಇದರಿಂದ ಲಿವರ್ ಹಾನಿಗೊಳಗಾಗಬಹುದು. ಆಗ ವಾಂತಿ, ತಲೆತಿರುಗುವಿಕೆ, ಅತಿಸಾರದಂತಹ ಸಮಸ್ಯೆ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...