
ಹಲ್ಲುಗಳು ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಹಲ್ಲುಗಳು ಬಿಳುಪಾಗಿದ್ದರೆ ಇದರಿಂದ ನಮ್ಮ ಸೌಂದರ್ಯ ಹೊಳೆಯುತ್ತದೆಯಂತೆ. ಆದರೆ ಕೆಲವರ ಹಲ್ಲುಗಳು ಹಳದಿಯಾಗಿರುತ್ತದೆ. ಹಾಗಾಗಿ ಅಂತವರು ತಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಈ ಎಣ್ಣೆಯನ್ನು ಬಳಸಿ.
ತೆಂಗಿನೆಣ್ಣೆ : ತೆಂಗಿನೆಣ್ಣೆಯಿಂದ ಹಲ್ಲುಗಳನ್ನು ಬಿಳುಪಾಗಿಸಬಹುದು. ಹಾಗಾಗಿ ತೆಂಗಿನೆಣ್ಣೆಯಿಂದ ಬಾಯನ್ನು ಮುಕ್ಕಳಿಸಿ ಅಥವಾ ತೆಂಗಿನೆಣ್ಣೆಯನ್ನು ಹಲ್ಲುಗಳಿಗೆ ಹಚ್ಚಿ ಉಜ್ಜಿ. ಇದು ಹಲ್ಲುಗಳಲ್ಲಿರುವ ಕೊಳಕನ್ನು ಸ್ವಚ್ಛಗೊಳಿಸುತ್ತದೆಯಂತೆ.
ಮೂಳೆಗಳಲ್ಲಿನ ನೋವನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ….!
ಸಾಸಿವೆ ಎಣ್ಣೆ : ಇದನ್ನು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಹಳ ಹಿಂದಿನ ಕಾಲದಿಂದಲೂ ಬಳಸುತ್ತಿದ್ದರು. ಹಾಗಾಗಿ ಅಂಗೈಗೆ ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ ಉಜ್ಜಿ ಹಲ್ಲುಗಳಿಗೆ ಹಚ್ಚಿ ಉಜ್ಜಿ. ಇದರಿಂದ ಹಲ್ಲುಗಳು ಬಿಳುಪಾಗುತ್ತದೆಯಂತೆ.