Kannada Duniya

ಈ ಆಯಿಲ್ ಗಳು ಗುಂಗುರು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು….!

ಕೆಲವು ಮಹಿಳೆಯರು ಗುಂಗುರು ಕೂದಲನ್ನು ಹೊಂದಿರುತ್ತಾರೆ. ಇದು ನೋಡಲು ಬಹಳ ಸುಂದರವಾಗಿ ಕಾಣಿಸಿದರೂ ಇದನ್ನು ಆರೈಕೆ ಮಾಡುವುದು ಬಹಳ ಕಷ್ಟ. ಹಾಗಾಗಿ ನಿಮ್ಮ ಗುಂಗುರು ಕೂದಲಿನ ಆರೋಗ್ಯ ಕಾಪಾಡಲು ಈ ಆಯಿಲ್ ಗಳನ್ನು ಬಳಸಿ

ತೆಂಗಿನೆಣ್ಣೆ : ಇದು ಗುಂಗುರು ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಇ ಇದೆ. ಇದು ಕೂದಲು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.

ಜೊಜೊಬಾ ಆಯಿಲ್ : ಇದು ಕೂದಲಿಗೆ ಹೆಚ್ಚು ಪೋಷಣೆಯನ್ನು ನೀಡುತ್ತದೆ. ಇದು ಮಾಯಿಶ್ಚರೈಸರ್ ಗುಣವನ್ನು ಹೊಂದಿದೆ. ಇದು ಕೂದಲಿನ ಪಿಹೆಚ್ ಸಮತೋಲನವನ್ನು ಕಾಪಾಡುತ್ತದೆ.

ಹರಳೆಣ್ಣೆ : ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಇದು ಕೂದಲಿಗೆ ತೇವಾಂಶವನ್ನು ಒದಗಿಸುತ್ತದೆ. ಇದು ಕೂದಲುದುರುವುದನ್ನು ತಡೆಯುತ್ತದೆ.

ಸೈಕಲ್ ಸವಾರಿ ಮಾಡಬಾರದು ಈ ಜನರು….!

ಆಲಿವ್ ಆಯಿಲ್: ಇದು ಕೂದಲನ್ನು ಆಳವಾಗಿ ಕಂಡೀಷನಿಂಗ್ ಮಾಡುತ್ತದೆ. ಇದರಿಂದ ಕೂದಲು ಬಲವಾಗಿ ಹೊಳೆಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...