Kannada Duniya

ಅಂಡರ್ ಆರ್ಮ್ಸ್ ವಾಸನೆಯನ್ನು ನಿವಾರಿಸಲು ಈ ನೈಸರ್ಗಿಕ ಡಿಯೋಡ್ರೆಂಟ್ ಗಳನ್ನು ಬಳಸಿ….!

ಅತಿಯಾದ ಬೆವರುವಿಕೆಯಿಂದ ಅಂಡರ್ ಆರ್ಮ್ಸ್ ನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ವಾಸನೆಯನ್ನುಂಟುಮಾಡುತ್ತವೆ. ಇದು ಜನರ ನಡುವೆ ನಿಮಗೆ ಮುಜುಗರವನ್ನುಂಟುಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಕೆಮಿಕಲ್ ಯುಕ್ತ ಡಿಯೋಡ್ರೆಂಟ್ ಗಳನ್ನು ಬಳಸಿ ಚರ್ಮಕ್ಕೆ ಹಾನಿಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ಡಿಯೋಡ್ರೆಂಟ್ ಗಳನ್ನು ತಯಾರಿಸಿ ಬಳಸಿ.

 

ಒಂದು ಹನಿ ರೋಸ್ ವಾಟರ್ ಗೆ 1 ಚಿಟಿಕೆ ಅಡುಗೆ ಸೋಡಾವನ್ನು ಬೆರೆಸಿ ಪೇಸ್ಟ್ ತಯಾರಿಸಿ ಸ್ನಾನ ಮಾಡಿದ ಬಳಿಕ ಅಂಡರ್ ಆರ್ಮ್ಸ್ ಗೆ ಹಚ್ಚಿ.¼ ಚಮಚ ಅಡುಗೆ ಸೋಡಾಕ್ಕೆ ¼ ಚಮಚ ಕಾರ್ನ್ ಪಿಷ್ಠ, ¼ ಚಮಚ ಬಾದಾಮಿ ಆಯಿಲ್ ಮತ್ತು ಯಾವುದಾದರೊಂದು ಎಸೆನ್ಷಿಯಲ್ 5 ಹನಿ ಮಿಶ್ರಣ ಮಾಡಿ ಅಂಡರ್ ಆರ್ಮ್ಸ್ ಗೆ ಹಚ್ಚಿ ಇದರಿಂದ ಬೆವರಿನ ವಾಸನೆಯನ್ನು ಹೋಗಲಾಡಿಸಬಹುದು.

 

ಬೆವರುವುದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯೇ?

¼ ಚಮಚ ಅಡುಗೆ ಸೋಡಾ, ¼ ಆರೋರೂಟ್ ಹಿಟ್ಟು , ¼ ಚಮಚ ತೆಂಗಿನೆಣ್ಣೆ ಮತ್ತು 5 ಹನಿ ಬೇವಿನ ಎಣ್ಣೆಯನ್ನು ಮಿಕ್ಸ್ ಮಾಡಿ ಕಂಕುಳಿನ ಭಾಗಕ್ಕೆ ಹಚ್ಚಿದರೆ ದುರ್ವಾಸನೆ ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...