Kannada Duniya

ಅಂಗೈಯಿಂದ ಬೆವರು ಸೋರುತ್ತಿದ್ದರೆ ಅದು ಈ ರೋಗದ ಲಕ್ಷಣವಂತೆ….!

ಕೆಲವರಿಗೆ ತುಂಬಾ ಸೆಕೆಯಾದಾಗ ದೇಹದಿಂದ ಬೆವರು ಸೋರುತ್ತದೆ. ಆದರೆ ಕೆಲವರಿಗೆ ಅಂಗೈಯಿಂದ ಬೆವರು ಸೋರುತ್ತದೆ. ಇದನ್ನು ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ಈ ರೋಗದ ಲಕ್ಷಣವಂತೆ.

ಕೈಗಳಿಂದ ಅತಿಯಾಗಿ ಬೆವರು ಸುರಿಯಲು ನರಗಳು ಅತಿಯಾಗಿ ಸಕ್ರಿಯಗೊಳ್ಳುವುದೇ ಕಾರಣವಂತೆ. ಇದು ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಕೊರೆತೆಯಿಂದ ಉಂಟಾಗುತ್ತದೆ. ಇದರಿಂದ ಬೆವರಿನ ಗ್ರಂಥಿ ಹೊರಬರುತ್ತದೆ.

ನಿಮಗೆ ಯಾವ ಎಣ್ಣೆ ಉತ್ತಮ ಎಂದು ತಿಳಿಯಿರಿ…!

ಅಲ್ಲದೇ ನೀವು ಕಡಿಮೆ ತಾಪಮಾನದಲ್ಲಿ ಹೆಚ್ಚು ಬೆವರುತ್ತಿದ್ದರೆ ಅದು ಹೈಪರ್ ಹೈಡ್ರೋಸಿಸ್ ಕಾಯಿಲೆಯೇ ಕಾರಣವಂತೆ. ಈ ಕಾಯಿಲೆಗೆ ಒಳಪಟ್ಟವರ ಬೆವರು ಗ್ರಂಥಿಗಳು ಹೆಚ್ಚು ಕಾರ್ಯ ನಿರ್ವಹಿಸುತ್ತವೆ. ಇದರಿಂದ ಅವರ ಕೈಗಳು, ಕಾಲುಗಳು ಮತ್ತು ಕಂಕುಳಿನಲ್ಲಿ ಸಾಕಷ್ಟು ಬೆವರು ಸುರಿಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...