ಪಾಲಕ್ ರೈಸ್ ತಯಾರಿಸುವುದು ಹೇಗೆ ಗೊತ್ತಾ…?

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಕಬ್ಬಿಣಾಂಶದಿಂದ ಕೂಡಿದೆ. ಇದನ್ನು ಸೇವಿಸಿದರೆ ರಕ್ತ ಹೆಚ್ಚಾಗುತ್ತದೆ. ಆದರೆ ಮಕ್ಕಳು ಪಾಲಕ್ ಸೊಪ್ಪನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಪಾಲಕ್ ರೈಸ್ ತಯಾರಿಸಿ ನೀಡಿ. ಬೇಕಾಗುವ ಸಾಮಾಗ್ರಿಗಳು : ಬಾಸ್ಮತಿ ಅಕ್ಕಿ, ತಾಜಾ ಪಾಲಕ್ ಸೊಪ್ಪು, ಆಲೂಗಡ್ಡೆ, ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಗರಂ ಮಸಾಲ, ಅರಿಶಿನ, ದನಿಯಾ ಪುಡಿ, ಮೆಣಸಿನಕಾಯಿ ಪುಡಿ, ಇಂಗು, ಉಪ್ಪು., ಕ್ಯಾರೆಟ್, ಬೀನ್ಸ್.  ಈ ವಿಶೇಷ ಚಿತ್ರವನ್ನು ನಿಮ್ಮ ಅಡುಗೆಮನೆಯಲ್ಲಿ ಇರಿಸಿ, ಸಂತೋಷ ಮತ್ತು … Continue reading ಪಾಲಕ್ ರೈಸ್ ತಯಾರಿಸುವುದು ಹೇಗೆ ಗೊತ್ತಾ…?