ಸಂಬಂಧ

ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವಂತೆ

ಸಂಬಂಧದಲ್ಲಿ ಸಂಗಾತಿಗಳು ತಮ್ಮ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಯಾಕೆಂದರೆ ನಿಮ್ಮ ನಿರೀಕ್ಷೆ ಸುಳ್ಳಾದರೆ ಅದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ.…

2 months ago

ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಅಮೃತಬಳ್ಳಿ ಸಹಕಾರಿಯೇ?

ಕೆಲವು ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗುವುದಿಲ್ಲ ಇದಕ್ಕೆ ಅವರ ಫಲವತ್ತತೆ ಉತ್ತಮವಾಗಿಲ್ಲದಿರುವುದೇ ಕಾರಣವಾಗಿದೆ. ಹಾಗಾಗಿ ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಲು ಅಮೃತ ಬಳ್ಳಿಯನ್ನು ಸೇವಿಸಬಹುದೇ?…

2 months ago

ಮದುವೆ ಎಂದರೆ ಹುಡುಗರಿಗೆ ಭಯವಂತೆ!

ಗಂಡುಮಕ್ಕಳು ಪ್ರಾಯಕ್ಕೆ ಬಂದಾಗ ಮದುವೆ ಮಾಡುವುದು ಸಹಜ.ಆದರೆ ಈಗಿನ ಹುಡುಗರು ಮದುವೆಯೆಂದರೆ ಯಾಕೋ ಭಯಭೀತರಾಗುತ್ತಾರಂತೆ. ಮದುವೆಯಾಗಿರುವ ಹಲವರನ್ನು ನೋಡಿ ಅವರು ಜೀವನದಲ್ಲಿ ಖುಷಿಯಾಗಿಲ್ಲ ಎಂಬುದು ಅವರ ಭಯವನ್ನು…

2 months ago

ಸಂಸಾರದ ಬಿರುಕಿಗೆ ಇವೇ ಮುಖ್ಯ ಕಾರಣ!

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ. ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ. ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.  

2 months ago

ಮಕ್ಕಳು ಸ್ಪಷ್ಟವಾಗಿ ಮಾತನಾಡದೇ ಇರಲು ಪೋಷಕರ ಈ ತಪ್ಪುಗಳೇ ಕಾರಣವಂತೆ

ಚಿಕ್ಕ ಮಗು ತಕ್ಷಣ ಮಾತನಾಡುವುದಿಲ್ಲ. ಅವರು 2-3 ವರ್ಷದ ನಂತರ ಮಾತನಾಡಲು ಕಲಿಯುತ್ತಾರೆ. ಆದರೆ ಕೆಲವು ಮಕ್ಕಳು 2-3 ವರ್ಷ ದಾಟಿದರೂ ಮಾತನಾಡುವುದಿಲ್ಲ. ಇದಕ್ಕೆ ಪೋಷಕರ ಈ…

2 months ago

ಹಸ್ತಮೈಥುನ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಹಾಗಾಗಿ ಹಸ್ತಮೈಥುನ ಮಾಡಿಕೊಳ್ಳಲು ಕೆಲವರು ಹೆದರುತ್ತಾರೆ. ಹಾಗೇ ಹಸ್ತಮೈಥುನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಅದು…

2 months ago

ನಿಮ್ಮ ಸಂಬಂಧವನ್ನು ಕಾಪಿಟ್ಟುಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬೀಳುತ್ತಿವೆ. ಸಾಕಷ್ಟು ನಿರೀಕ್ಷೆ, ಕನಸುಗಳು ಚಿಕ್ಕ ಚಿಕ್ಕ ಕಾರಣಕ್ಕೆ ಕಮರಿಹೋಗುತ್ತಿವೆ. ಸಂಬಂಧವನ್ನು ಹೇಗೆ ಕಾಪಿಟ್ಟುಕೊಳ್ಳಬೇಕು ಎಂಬುದಕ್ಕೆ ಲೇಖಕಿ ಸುಧಾಮೂರ್ತಿ…

2 months ago

ತ್ವಚೆಯ ಸುಕ್ಕು ನಿವಾರಿಸಿಕೊಳ್ಳಬೇಕೆ…?ಈ ಟಿಪ್ಸ್ ಟ್ರೈ ಮಾಡಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಿವೆಯೇ? ಇದಕ್ಕೆ ಕಾರಣಗಳೇನಿರಬಹುದು ಮತ್ತು ಪರಿಹಾರವೇನು ಎಂಬ ಚಿಂತೆಯಲ್ಲಿದ್ದೀರಾ….?ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಟ್ರೈ ಮಾಡಿದರೆ ಸುಕ್ಕುಗಳನ್ನು…

2 months ago

ಇವುಗಳನ್ನು ಸೇವಿಸಿದರೆ ಸೆಕ್ಸ್ ಪವರ್ ಹೆಚ್ಚುವ ಬದಲು ಕಡಿಮೆಯಾಗುತ್ತದೆಯಂತೆ

ಜನರು ತಮ್ಮ ಲೈಂಗಿಕ ಜೀವನ ಉತ್ತಮವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಆಹಾರಕ್ರಮಗಳನ್ನು ಪಾಲಿಸುವುದು, ಔಷಧಿಗಳನ್ನು ಸೇವಿಸುತ್ತಾರೆ. ಆದರೆ ನೀವು ಸೆಕ್ಸ್ ಪವರ್ ಅನ್ನು ಹಚ್ಚಿಸಲು ಈ ಇವುಗಳನ್ನು ಅಪ್ಪಿತಪ್ಪಿಯೂ…

2 months ago

ಮಕ್ಕಳು ವೇಗವಾಗಿ ಎತ್ತರಕ್ಕೆ ಬೆಳೆಯುವಲ್ಲಿ ಪೋಷಕರ ಪಾತ್ರವು ದೊಡ್ಡದು…!

ಮಕ್ಕಳು ವೇಗವಾಗಿ ಎತ್ತರಕ್ಕೆ ಬೆಳೆಯಬೇಕು ಎಂದು ಪೋಷಕರು ಬಯಸುವುದು ಸಹಜ. ಸರಿಯಾದ ಪೋಷಣೆ ವ್ಯಾಯಾಮ ಹಾಗೂ ಆಹಾರ ಮಕ್ಕಳನ್ನು ಎತ್ತರಕ್ಕೆ ಬೆಳೆಸುತ್ತದೆ. ಅದು ಮಾತ್ರವಲ್ಲ, ಮಕ್ಕಳೊಂದಿಗಿನ ಭಾವನಾತ್ಮಕ ಸಂಬಂಧವೂ ಕೂಡ ಅವರ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಮಕ್ಕಳ ಮಾನಸಿಕ ಆರೋಗ್ಯ ಅವರ ಬೆಳವಣಿಗೆ ಬಹಳ ಮುಖ್ಯ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ. ಆತ್ಮೀಯರಿಂದ ಪ್ರೀತಿ ಹಾಗೂ ನಂಬಿಕೆ ಗಳಿಸಿಕೊಳ್ಳಲು ಮಕ್ಕಳು ಭವಿಷ್ಯದಲ್ಲಿ ಭಾವನಾತ್ಮಕ ಒತ್ತಡವನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲ ಇದು ನೇರವಾಗಿ ದೇಹದ ಮೇಲು ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಂಶೋಧನೆಗಳು ದೃಢಪಡಿಸಿವೆ. ಮಕ್ಕಳ ಹತ್ತಿರ ಜೆನೆಟಿಕ್ಸ್ ಮೇಲೆ ಆಧಾರವಾಗಿರುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ ಆದರೂ ಪರಿಸರ ಹಾಗೂ ಮಾನಸಿಕ ಅಂಶಗಳು ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇವು ತಿಳಿಸಿವೆ. ಮಕ್ಕಳು ಖುಷಿಯಾಗಿ ಸಂತೋಷದಿಂದ ಬೆಳೆಯುವ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ. ಇದು ಮಕ್ಕಳೊಂದಿಗೆ ನಾನೇ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ. ಮಕ್ಕಳಿಗೆ ಅತ್ಯಗತ್ಯವಾದ…

2 months ago