ಆರೋಗ್ಯ ಮತ್ತು ಫಿಟ್ನೆಸ್

ಕೊರೊನಾ ಆಂಟಿಬಾಡಿ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಪ್ರಮಾಣದ ಕರೊನಾ ಆಂಟಿ ಬಾಡಿ ಉತ್ಪಾದನೆ ಆಗುತ್ತೆ ಅಂತಾ ಪೋರ್ಚುಗೀಸ್​ ಸಂಶೋಧನೆಯೊಂದು ವರದಿ ನೀಡಿದೆ. ಅದರಲ್ಲೂ ಶೇ. 90ರಷ್ಟು ಪುರುಷ ರೋಗಿಗಳು ಕರೊನಾದಿಂದ…

4 years ago

ಬೆಚ್ಚಿಬೀಳಿಸುವ ಮಾಹಿತಿ: ಕೊರೊನಾ ಸೋಂಕಿತ ಸಾವನ್ನಪ್ಪಿದ್ರೂ 18 ಗಂಟೆ ವೈರಸ್ ಸಕ್ರಿಯ

ಕೊರೊನಾ ವೈರಸ್ ದೇಹದ ಅಂಗಾಂಗಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎನ್ನುವುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಮಾಹಿತಿ ಪತ್ತೆಯಾಗಿದೆ. ಮೃತ ವ್ಯಕ್ತಿಯಲ್ಲಿ 18…

4 years ago

‘ಫೇಸ್​ ಮಾಸ್ಕ್’​​ ಪ್ರಯೋಜನದ ಕುರಿತ ಮಹತ್ವದ ಮಾಹಿತಿ ಬಹಿರಂಗ

ಮಾಸ್ಕ್ ಧರಿಸಿದ್ರೆ ಕರೊನಾ ಹರಡುವಿಕೆಯನ್ನ ನಿಯಂತ್ರಿಸಬಹುದು ಅಂತಾ ಮಂತ್ರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಹೇಳ್ತಾನೇ ಇರ್ತಾರೆ. ಇದೀಗ ಇವರ ಈ ಮಾತಿಗೆ ಪುಷ್ಠಿ ನೀಡುವಂತಹ ವರದಿಯೊಂದು…

4 years ago

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ. ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ…

4 years ago

ವಿಶ್ವ ಪಾರಂಪರಿಕ ಪಟ್ಟಿಗೆ ಥಾಯ್ ʼಮಸಾಜ್ʼ ಸೇರ್ಪಡೆ

ಭಾರತದ್ದೇ ಮೂಲವಾದರೂ ಥೈಲ್ಯಾಂಡ್ ನಲ್ಲಿ ಪ್ರಸಿದ್ಧಿ ಪಡೆದಿರುವ ಮಸಾಜ್ ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸುವ ಮುಖೇನ ಇನ್ನಷ್ಟು ವ್ಯಾಪಿಸಲು ವೇದಿಕೆ ಸೃಷ್ಟಿಸಿಕೊಂಡಿದೆ. ಥೈಲ್ಯಾಂಡ್…

4 years ago