Kannada Duniya

3 ದಿನಗಳಲ್ಲಿ ಒಡೆದ ಹಿಮ್ಮಡಿಗೆ ಗುಡ್‌ ಬಾಯ್‌ ಹೇಳಿ…..!

 ಚಳಿಗಾಲದಲ್ಲಿ  ಹಿಮ್ಮಡಿ  ಬಿರುಕು  ಸಮಸ್ಯೆ  ತುಂಬಾ  ಹೆಚ್ಚಾಗಿದೆಪಾದಗಳ ಹಿಮ್ಮಡಿಗಳು ಬಿರುಕು  ಬಿಟ್ಟಾಗ, ಧೂಳಿನ ಸಮಸ್ಯೆ  ಹೆಚ್ಚಾಗುತ್ತದೆ  ಮತ್ತು  ನಡೆಯಲು ತುಂಬಾ  ಕಷ್ಟವಾಗುತ್ತದೆ.

ಹಿಮ್ಮಡಿ ಬಿರುಕನ್ನು ಕಡಿಮೆ  ಮಾಡಲು  ದುಬಾರಿ  ಕ್ರೀಮ್ ಗಳನ್ನು  ಬಳಸುವ  ಅಗತ್ಯವಿಲ್ಲ. ನಮ್ಮ ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳಿಂದ ನಾವು ಹಿಮ್ಮಡಿ ಬಿರುಕನ್ನು ಸುಲಭವಾಗಿ ಕಡಿಮೆ ಮಾಡಬಹುದು. ಒಂದು ಬಟ್ಟಲಿನಲ್ಲಿ ಒಂದು ಚಮಚ ತುಪ್ಪ ಮತ್ತು ಎರಡು ಕರ್ಪೂರದ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ  ಮಿಶ್ರಣವನ್ನು  ಹಿಮ್ಮಡಿ ಬಿರುಕು ಇರುವ  ಜಾಗಕ್ಕೆ ಹಚ್ಚಿ ಮತ್ತು ಎರಡು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ಮತ್ತು ಕಾಲು ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನೀವು  ದಿನ ಇದನ್ನು ಮಾಡಿದರೆ ಹಿಮ್ಮಡಿಯಲ್ಲಿನ ಬಿರುಕು  ಕ್ರಮೇಣ ಕಡಿಮೆಯಾಗುತ್ತವೆ.

ಕರ್ಪೂರದಲ್ಲಿರುವ ಗುಣಲಕ್ಷಣಗಳು ಅನೇಕ ಸೋಂಕುಗಳಿಂದ ರಕ್ಷಿಸುತ್ತವೆ. ಈ ಎರಡು ಇಂಗ್ರಿಡಿಯನ್ ಗಳು  ಮನೆಯಲ್ಲಿ  ನಮಗೆ  ಸುಲಭವಾಗಿ  ಲಭ್ಯವಿರುತ್ತಾರೆ.

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...