Kannada Duniya

ನಿಮ್ಮ ಮುಖ ಕಪ್ಪಾಗುತ್ತಿದ್ದರೆ ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ…!

ಕೆಲವರು ತಮ್ಮ ಮುಖದ ಚರ್ಮ ಬೆಳ್ಳಗಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಕ್ರೀಂ, ಅನ್ನು ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ನಿಮ್ಮ ಚರ್ಮದ ಹೊಳಪು ಕಡಿಮೆಯಾಗಲು ಈ ವಿಟಮಿನ್ ಕೊರತೆಯೇ ಕಾಣವಂತೆ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ.

ವಿಟಮಿನ್ ಗಳು ನಿಮ್ಮ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅದರಲ್ಲೂ ವಿಟಮಿನ್ ಇ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿ ವಿಟಮಿನ್ ಇ ಕೊರತೆಯಾದರೆ ಚರ್ಮದ ಬಣ್ಣ ಕಪ್ಪಾಗುತ್ತದೆಯಂತೆ, ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆಯಂತೆ.

ಚಳಿಗಾಲದಲ್ಲಿ ರೋಗಗಳನ್ನು ದೂರವಿಡಲು ಈ ಹಣ್ಣನ್ನು ಸೇವಿಸಿ….!

ಹಾಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ಚರ್ಮದಲ್ಲಿರುವ ಕಲೆಗಳು, ಸುಕ್ಕುಗಳನ್ನು ನಿವಾರಿಸುತ್ತದೆಯಂತೆ. ಅದಕ್ಕಾಗಿ ವಾಲ್ ನಟ್ಸ್, ನೆಲಗಡಲೆ, ಕಿವಿ, ಸೂರ್ಯಕಾಂತಿ ಹಾಗೂ ಕುಂಬಳಕಾಯಿ ಬೀಜಗಳನ್ನು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...