Kannada Duniya

ಸಂಬಂಧ

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ ಭಾಗವಾಗಿದೆ. ಇದು ಆತ್ಮೀಯತೆಯ ಮೇಲೆ ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರ ಕೆಲವು ನಿಯಮಗಳನ್ನು... Read More

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು ಸಹಜ. ಆದರೆ ನಿಮ್ಮ ಜಗಳ ಸ್ವಲ್ಪ ಸಮಯದ ನಂತರ ಕೊನೆಗೊಳ್ಳಬಹುದು. ಆದರೆ ಕೋಪದಲ್ಲಿ ಮಾತನಾಡುವ ಪದಗಳು ಸಂಗಾತಿಯ ಮನಸ್ಸು ಮತ್ತು... Read More

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಉಳಿದೆಲ್ಲಾ ಸಂಗತಿಗಳನ್ನು ಮಾಡುತ್ತಿರುತ್ತೇವೆ. ನಮ್ಮ ಬಗ್ಗೆ ಕಾಳಜಿ ವಹಿಸುವುದು ನಮಗೆ ಮರೆತೇ ಹೋಗಿರುತ್ತದೆ. ಹಾಗಿದ್ದರೆ ನಮ್ಮನ್ನು ನಾವು ಪ್ರೀತಿಸುವುದು ಹೇಗೆ? ಇತರರಿಗೆ ಸಹಾಯ ಮಾಡುವುದು ಒಳ್ಳೆಯ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು... Read More

ಮಕ್ಕಳನ್ನು ಬೆಳೆಸುವುದೇ ಒಂದು ಸವಾಲು. ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಸಾಲದು. ಇನ್ನು ಕೆಲವೊಮ್ಮೆ ಹೇಗಪ್ಪಾ ಇವರನ್ನು ಬೆಳೆಸುವುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸದ್ಗುರು ಕೆಲವಷ್ಟು ಟಿಪ್ಸ್ ನೀಡುತ್ತಾರೆ. ಅವು ಹೀಗಿವೆ. ಮಕ್ಕಳಿಗೆ ನೀವು ನೀಡುವ ಪ್ರೀತಿ ಸಹಜವಾಗಿರಲಿ. ಅಂದರೆ... Read More

ಹೆಣ್ಣು ಗಂಡಿನ ಮಧ್ಯೆ ಕ್ರಶ್ ಆಗುವುದು ಸಾಮಾನ್ಯ. ಅದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ, ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಹೇಗೆ ಅಲೋಚಿಸುತ್ತಾರೆ ಎಂಬುದನ್ನು ತಿಳಿಯಲು ಇಲ್ಲಿದೆ ಕೆಲವು ಟಿಪ್ಸ್. ನಿಮ್ಮ ಕ್ರಶ್ ಅವರ ವೈಯಕ್ತಿಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದಾದರೆ ಅವರು... Read More

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ. ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ... Read More

ಲವ್ ಮ್ಯಾರೇಜ್ ಗಳಲ್ಲಿ ಹೊಂದಾಣಿಕೆ ಹೆಚ್ಚಿರುತ್ತದೆ ಎಂದು ವಾದಿಸುವವರು ನೀವಾಗಿದ್ದರೆ ಇಲ್ಲಿ ಕೇಳಿ. ಲವ್ ಮ್ಯಾರೇಜ್ ಗೆ ಹೋಲಿಸಿದರೆ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ ಎಂಬುದು ಎಲ್ಲರೂ ಒಪ್ಪಬೇಕಾದ ವಿಚಾರ. ಹಾಗಿದ್ದರೆ ಅರೇಂಜ್ಡ್ ಮ್ಯಾರೇಜ್ ವಿಶೇಷತೆ ಏನು? ಅರೇಂಜ್ಡ್... Read More

ಮಗುವಾದ ಬಳಿಕ ತಾಯಂದಿರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಾಮ್ ಗಿಲ್ಟ್ ಕೂಡಾ ಒಂದು. ಮಗುವಿಗೆ ಸ್ವಲ್ಪ ನೋವಾದರೆ ಅದಕ್ಕೆ ತಾನೇ ಜವಾಬ್ದಾರಿ ಎಂದುಕೊಂಡು ತನ್ನನ್ನು ತಾನು ಶಪಿಸಿಕೊಳ್ಳುತ್ತಲೇ ಇರುತ್ತಾಳೆ. ಮಗುವಿಗೆ ತನ್ನಿಂದಲೇ ಈ ತೊಂದರೆಯಾಗಿದೆ ಎಂದು ಭಾವಿಸುತ್ತಾಳೆ. ತಾಯಿ ಒಮ್ಮೆ ಕಚೇರಿಗೆ... Read More

ಗೆಲುವು ಸಣ್ಣದೇ ಆಗಿರಲಿ, ದೊಡ್ಡದೇ ಆಗಿರಲಿ, ಅದನ್ನು ಸಂಭ್ರಮಿಸಲು ಕಲಿತಾಗ ಬದುಕು ಸುಂದರವಾಗುತ್ತದೆ. ಹುಟ್ಟಿದ ಹಬ್ಬ, ಮದುವೆ ದಿನ, ಇತರ ಕಾರ್ಯಕ್ರಮಗಳ ಹೊರತಾಗಿಯೂ ಸಣ್ಣ ಪುಟ್ಟ ಖುಷಿಯನ್ನು ಹಂಚಿಕೊಳ್ಳುವುದರಿಂದ, ಸೆಲೆಬ್ರೇಟ್ ಮಾಡುವುದರಿಂದ  ಯಾವೆಲ್ಲ ಲಾಭಗಳಿವೆ ತಿಳಿಯೋಣ. ಸೆಲೆಬ್ರೇಶನ್ ಮಾಡುವುದರಿಂದ ಮಾನಸಿಕ ಆರೋಗ್ಯದ... Read More

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...